arithmetic mean
ನಾಮವಾಚಕ

(ಗಣಿತ) ಸಮಾಂತರ ಮಧ್ಯಮ; ಬೇರೆ ಬೇರೆ ಪರಿಮಾಣಗಳನ್ನು ಒಟ್ಟಿಗೆ ಕೂಡುವುದರಿಂದ ಬರುವ ಮೊತ್ತವನ್ನು ಪರಿಮಾಣಗಳ ಸಂಖ್ಯೆಯಿಂದ ಭಾಗಿಸಿದಾಗ ಬರುವ ಪರಿಮಾಣ, ಮಧ್ಯಮ, ಉದಾಹರಣೆಗೆ1,5, 2,8ರ ಸಮಾಂತರ ಮಧ್ಯಮ 4.